ಯಾಕ್ಲೀ ಮಗ ಮಂಗ್ನಂತ್ ಆಡ್ತಿ,
ಒಂದ್ ಸಾರಿ ಮೂಗ್ ಹಿಡಿತಿ,
ಮತ್ತೊಮ್ಮೆ ತಲೆಗ್ ಬಡಿತಿ.
ಸಿಕ್ಕಿದ್ದೆಲ್ಲ ಬಾಯಿಗ್ ಹಾಕ್ತಿ,
ಕಸ ಕಡ್ಡಿ ಎಲ್ಲಾನ್ ನೆಕ್ತಿ,
ಹೆಂಗ್ಲೇ ವಿವರ್ಸ್ಲಿ ನಿನ್ನೀ ಸಂಕ್ತಿ?
ಮೊನ್ನೆ ನನ್ನ ಬೂಟು ಕಚ್ದಿ,
ಬೇಡ ಅಂದ್ರು ರಿಮೋಟ್ ಚಚ್ದಿ,
ಸುಮ್ನಿದ್ ಅಕ್ಕಂಗ್ ಪೆಂನ್ಸಿಲ್ನಲ್ ಚುಚ್ದಿ.
ಬೀದಿ ಆಚೆಗ್ ಹೇಳ್ದಂಗ್ ಓಡ್ತಿ,
ದೇವ್ರನ್ ಬಚ್ಚಲ್ ಮನೆಯಲ್ ಇಡ್ತಿ,
ಸಿಕ್ ಬಿದ್ ಮೆಳ್ಳನಂಗ್ ಮೂತಿ ಮಾಡ್ತಿ.
ಹ್ಯಾಂಗ್ಲೆ ನಿನ್ನ ಹಿಡ್ದ್ ಇಡೋದು?
ಹ್ಯಾಂಗ್ಲೆ ಬೈದೆ ಸುಮ್ನಿರೋದು?
ಹಾಂಗ್ಲೆ ಮುದ್ದು ಮಾಡ್ದೆ ಇರೋದು?
Wednesday, June 17, 2009
Saturday, June 13, 2009
Abuse, Tolerance, Divorse and more
These days people seem to term every kind of "punishment" as abuse; as do they seem to tag every intercultural conflict as racism. The word punishment is so negatively loaded that it is hard to make a positive case out of it. One should associate shikshe, which means punishment in lay terms but has an intention of correcting the wrong. It is no surprise that "learning" is also called "shiksha", so there is a learning in the path of punishment. Lack of shikshe in schools is leaving children lacking in learning. But where should one draw a line between punishment and abuse? That is a hard puzzle to solve and I do not hope to provide an answer for it in this forum, which also does not mean that I have an answer for it.
People punish others for some "wrong doing", which is measured on a scale of some socially held assumptions, or "code of conduct"s. Many scholars have argued that punishment is used as a tool to deter future violations of codes or to let the offender know his transgression. By stripping-off the power to punish from a police, you are empowering victims. On the other hand, when you handover too much power you could be empowering an offender; as can be evidenced from some TV footages of several African nations, or from the Taliban regime. Even in schools when teachers are stripped of their ability to punish (I am not referring to abuse here), you are not just diluting the environment but infact stripping the child of an opportunity to correct. But, that does not mean that children should be taught to walk on a thin rope of coded instructions. One area that is significantly being impacted by lack of punishment is the respect to elders. Children are gradually lacking the basic social etiquette of respect. There are some positive outcomes but more negative than people realize. Over a period of time this system creates a sense of anarachy, again that does not mean that I support a dictatorial monarchy. For a society to run smoothly there needs to be some order, some socially accepted and respected code of conduct (one that evolves with time). Punishment (not any form of talibanic physical aggression) is central to such a system.
The other consequences to the lack of punishment (rather discipline) at schools and at home are the reduced tolerance levels of the next generations. Children are becoming less tolerant and more aggressive to even minor hurts and altercations. There are more interpersonal conflicts. People are learning to live by themselves because they are losing their ability to take criticism and any sort of punishment. "I am always right", "listen to me first" kind of mindset is becoming more prevalent. Individualism is taking its toll on the socialistic perspective of the east. People are more concerned about self enhancement, because they lack the ability to take pain, seeking easier ways of life. Any pain taken is only for self appraisal or personal sense gratification. People do not want to raise kids or take responsibilities. Even those who have kids are largely neglecting those for personal gratificatory interests. Even though these appear to be unrelated, deep within their is a lack of discipline.
There are more school violences than ever before, there are more gun shots heard in schools these days. Socialistic intolerance is surfacing more often than ever before. More people are getting divorced for ridiculously insignificant differences such as perfume preferences. People cannot tolerate minor inconveniences for a holistic welfare. People are soon lacking their ability to commit to relationships, creating a choatic society that lacks coherence. Trouble will be more evident in the very near future where human life will soon lose its significance and respect.
Lets either give some freedom to parents and teachers or be prepared for a society of selfish rascals who will soon lack all moral and ethical inclinations. Lets be prepared for a world of criminals and code breakers. The age of Kali will soon start exhibiting its true colours, a world of noise, disturbance, and unruly chaos.

Monday, June 8, 2009
ಸ್ವರ್ಗ
ಸಾಕಷ್ಟು "ಹಿಂದು"ಗಳಿಗೆ ಸ್ವರ್ಗ ಅಂದ್ರೆ ಏನು ಅಂತಾನೆ ಗೊತ್ತಿಲ್ದೆ ಹೋಗಿದೆ ಅನ್ಸುತ್ತೆ. ಕೆಲವೊಮ್ಮೆ ಮಾತುಕತೆಗಳಲ್ಲಿ, ಹರಟೆಗಳಲ್ಲಿ, ವಾದಗಳಲ್ಲಿ, public forumಗಳಲ್ಲಿ ನೋಡಿದ್ದೇನೆ "ಸ್ವರ್ಗ == ಮೊಕ್ಷ" ಅಥ್ವ "ಮೋಕ್ಷ == ಸ್ವರ್ಗ" ಅನ್ನೋ ಹಾಗೆ ಮಾತಾಡೊದನ್ನ, ಬರ್ಯೋದನ್ನ. ಮೋಕ್ಷ ಅಂದ್ರೆ ಸ್ವರ್ಗಕ್ಕೆ ಹೋಗೋದು ಅನ್ನೋ ಹಾಗಿರುತ್ತೆ ಅವರ ವಾದ. ಹಾಗಾದ್ರೆ ಸ್ವರ್ಗ ಅಂದ್ರೆ ಏನು? ಮೋಕ್ಷ ಅಂದ್ರೆ ಏನು? ಇದರ ಬಗ್ಗೆ ಸ್ವಲ್ಪ ಬರ್ಯೋಣ ಅನ್ನುಸ್ತು. ನನ್ಗೆ ಅರ್ಥ ಆಗಿರೋ ಹಾಗೆ, ಆದಷ್ಟು basic levelನಲ್ಲಿ ಬರ್ಯಕ್ಕೆ ಪ್ರಯತ್ನಿಸ್ತೀನಿ, ನೋಡೋಣ.
ಮೋಕ್ಷ ಅಂದ್ರೆ ಏನು? ಸುಲುಭವಾಗಿ ಹೇಳೋದಾದ್ರೆ: ಕರ್ಮ, ದೇಹ ಬಂಧನದಿಂದ ಶಾಶ್ವತವಾಗಿ, ಕಾಯಂ ಬಿಡುಗಡೆ. ಸ್ವರ್ಗ ಅಂದ್ರೆ ತಾತ್ಕಾಲಿಕ, ಅಲ್ಪಕಾಲಿಕ ಬಿಡುಗಡೆಯಷ್ಟೆ. ಸ್ವರ್ಗ ಪಡ್ಯೋದು ಸುಲುಭ - ಕರ್ಮ, ನಿಯೋಜಿತ ಕರ್ಮ, ಸುಕರ್ಮ, ಅಥ್ವಾ ಸುಕಾಮ ಕರ್ಮ ಮಾಡಿದ್ರೂ ಸಾಕು. ಇದನ್ನ ಅರ್ಥ ಮಾಡ್ಕೊಳಕ್ಕೆ ಅತ್ಯಂತ ಅಮೂಲ್ಯವಾದ ಆಧಾರ ಶ್ರೀಮದ್ ಭಗವತ್ ಗೀತ. ಉದಾಹರಣೆಗೆ, ಒಂದು ಕಡೆ ಭಗವಂತ ಹೇಳ್ತಾನೆ: ಹತೋವಾ ಪ್ರಾಪ್ಯಸಿ ಸ್ವರ್ಗಮ್. ಅರ್ಜುನ ಯುದ್ಧದಲ್ಲಿ ಸತ್ತರೂ ಸ್ವರ್ಗವನ್ನ ಪಡೆಯುತೀಯೇ, ಗೆದ್ದರೆ ಆಳುತ್ತೀಯೆ ಅಂತ. ಗೀತೆಯಲ್ಲಿ ಅನೇಕಾದಿ ಕಡೆ ಭಗವಂತ ಹೇಳ್ತಾನೆ, ಕರ್ಮಖಾಂಡದ ಕಾರ್ಯಗಳನ್ನ ಮಾಡಿದರೆ, ಒಳ್ಳೆ ಕಾರ್ಯಗಳನ್ನ ಮಾಡಿದರೆ ಸ್ವರ್ಗ ಲೋಕ ಪ್ರಾಪ್ತಿ ಆಗುತ್ತೆ. ಆದ್ರೆ, ಒಂಬತ್ತನೆಯ ಅಧ್ಯಾಯದ ಇಪ್ಪತ್ತು ಮತ್ತು ಇಪ್ಪತ್ತೊಂದನೇ ಶ್ಲೋಕಗಳಲ್ಲಿ ಹೀಗ್ ಹೇಳ್ತಾನೆ ಭಗವಂತ:
ಈ ಭೂಲೋಕ ಧುಃಕಾಲಯವು ಮತ್ತು ಅಶಾಶ್ವತವೂ ಆದದ್ದು. ಎಲ್ಲಿಗೆ ಹೋದರೂ ಇಲ್ಲಿಗೆ ತಿರುಗಿ ಬರಲೇ ಬೇಕು. ಭಗವದ್ ಗೀತೆಯ ಎಂಟನೆಯ ಅಧ್ಯಾಯದ ಹದಿನಾರೆನೇ ಶ್ಲೋಕದಲ್ಲಿ ಭಗವಂತ ಸ್ವರ್ಗ (ಮತ್ತು ಬೇರೆಲ್ಲಾ) ಲೋಕಗಳ ಬಗ್ಗೆ ಸಂಕ್ಷಿಪ್ತ ಚಿತ್ರ ಕೊಡ್ತಾನೆ:

ತ್ರೈವಿದ್ಯಾಮಾಂ ಸೊಮಪಾಃ ಪೂತಪಾಪ
ಯಜ್ಞೈರಿಶ್ಟ್ವಾ ಸ್ವರ್ಗತಿಂ ಪ್ರಾರ್ಥಯಂತೆ
ತೇಪುಣ್ಯಮಾಸಾದ್ಯ ಸುರೇದ್ರ ಲೋಕಂ
ಅಶ್ಣಂತಿ ದಿವ್ಯಾನ್ ದಿವಿದೇವ ಭೋಗಾನ್
ಯಜ್ಞೈರಿಶ್ಟ್ವಾ ಸ್ವರ್ಗತಿಂ ಪ್ರಾರ್ಥಯಂತೆ
ತೇಪುಣ್ಯಮಾಸಾದ್ಯ ಸುರೇದ್ರ ಲೋಕಂ
ಅಶ್ಣಂತಿ ದಿವ್ಯಾನ್ ದಿವಿದೇವ ಭೋಗಾನ್
ತೇ ತಂ ಭುಕ್ತ್ವಾ ಸ್ವರ್ಗ ಲೋಕಮ್ ವಿಶಾಲ
ಕ್ಷೀಣೆ ಪುಣ್ಯೆ ಮರ್ತ್ಯ ಲೋಕಮ್ ವಿಶಂತಿ
ಎವಂ ತ್ರಯಿ ಧರ್ಮಮನುಪ್ರಪನ್ನ
ಗತಾಗತಂ ಕಾಮ ಕಾಮಾಲಭಂತೆ
ಕರ್ಮದಿಂದ credit points ಸಿಗುತ್ತೆ, ಅದನ್ನ ಸ್ವರ್ಗ ಲೋಕದಲ್ಲಿ redeem ಮಾಡ್ಕೊಂಡು, ಸ್ವರ್ಗ ಲೋಕದ benefitsನ ಅನುಭವಿಸಿಬಹುದು. ಆದ್ರೆ, accountನಲ್ಲಿ ಇರೋ credit ಕಮ್ಮಿ, ಖಾಲಿ ಆಗ್ತಾ ಇದ್ದಂಗೆ ವಾಪಸ್ ಬರಲೇ ಬೇಕು! ಜೊತೆಗೆ ಸ್ವರ್ಗದಲ್ಲೂ ಭಯ, ಅಶಾಶ್ವತ feeling ಇದ್ದೇ ಇರುತ್ತೆ. ಇಂದ್ರನಿಗೂ ಕೊನೆ ಇದ್ದಿದ್ದೆ. ಉದಾಹರಣೆಗೆ, ಇಂದ್ರ ಯಾವಾಗಲೂ ಅವನ ಸ್ಥಾನ ಹೋಗುತ್ತೆ ಅನ್ನೋ ಭಯದಲ್ಲೇ ಇರ್ತಾನೆ, ಅದನ್ನ ಕಾಪಾಡಿಕೊಳ್ತಾನೇ ಇರ್ತಾನೆ.ಕ್ಷೀಣೆ ಪುಣ್ಯೆ ಮರ್ತ್ಯ ಲೋಕಮ್ ವಿಶಂತಿ
ಎವಂ ತ್ರಯಿ ಧರ್ಮಮನುಪ್ರಪನ್ನ
ಗತಾಗತಂ ಕಾಮ ಕಾಮಾಲಭಂತೆ
ಈ ಭೂಲೋಕ ಧುಃಕಾಲಯವು ಮತ್ತು ಅಶಾಶ್ವತವೂ ಆದದ್ದು. ಎಲ್ಲಿಗೆ ಹೋದರೂ ಇಲ್ಲಿಗೆ ತಿರುಗಿ ಬರಲೇ ಬೇಕು. ಭಗವದ್ ಗೀತೆಯ ಎಂಟನೆಯ ಅಧ್ಯಾಯದ ಹದಿನಾರೆನೇ ಶ್ಲೋಕದಲ್ಲಿ ಭಗವಂತ ಸ್ವರ್ಗ (ಮತ್ತು ಬೇರೆಲ್ಲಾ) ಲೋಕಗಳ ಬಗ್ಗೆ ಸಂಕ್ಷಿಪ್ತ ಚಿತ್ರ ಕೊಡ್ತಾನೆ:
ಮಾಮುಪೇತ್ಯ ಪುನರ್ಜನ್ಮ
ಧುಃಖಾಲಯಂ ಅಶಾಶ್ವತಮ್
ನಾಪ್ನುವಂತಿ ಮಹಾತ್ಮಾನಃ
ಸಮ್ಸಿದ್ಧಿಂ ಪರಮಂ ಗತಾಃ
ಧುಃಖಾಲಯಂ ಅಶಾಶ್ವತಮ್
ನಾಪ್ನುವಂತಿ ಮಹಾತ್ಮಾನಃ
ಸಮ್ಸಿದ್ಧಿಂ ಪರಮಂ ಗತಾಃ
ಆಬ್ರಹ್ಮ ಭುವನ್ನಾಲ್ಲೋಕಾ
ಪುನರಾವರ್ತಿನೋರ್ಜುನ,
ಪುನರಾವರ್ತಿನೋರ್ಜುನ,
ಮಾಮ್ ಉಪೇತ್ಯತು ಕೌಂತೇಯ
ಪುನರ್ಜನ್ಮ ನ ವಿಧ್ಯತೆ.
ಪುನರ್ಜನ್ಮ ನ ವಿಧ್ಯತೆ.
ಅಂದ್ರೆ, ಬ್ರಹ್ಮಲೋಕದವರೆಗೂ ಯಾವುದೇ ಬೇರೊಂದು ಉನ್ನತ ಲೋಕಕ್ಕೆ ಹೋದರೂ ಮತ್ತೆ ಈ ಅಶಾಶ್ವತವಾದ, ಧುಃಖಾಲಯವಾದ ಭೂಮಿಗೆ ಬರಲೇಬೇಕು. ಆದ್ರಿಂದ, ಸ್ವರ್ಗವನ್ನ ಪಡೆದರೂ, ಅಥವ ಸ್ವರ್ಗಕ್ಕಿಂತ ಉನ್ನತ ಸ್ಥಾನವಾದ ಬ್ರಹ್ಮಲೋಕವನ್ನ ಪಡೆದರೂ ಅದೂ ಕೂಡ ಕ್ಷಣಿಕ ಸುಖವಷ್ಟೆ. ಆದ್ರಿಂದ ಇವುಗಳು ಮೋಕ್ಷವಲ್ಲ. ಆದರೆ ಭಗವಂತನಾದ ಶ್ರೀ ಕೃಷ್ಣನನ್ನ ಸಾಧಿಸಿದರೆ ಮತ್ತೆ ಜನ್ಮ ಇಲ್ಲ, ಅದು ಮೋಕ್ಷ.
ಹಾಗಿದ್ರೆ, ಏಕೆ ಜನ ಭಗವಂತನನ್ನ ಅವಲಂಬಿಸೋಲ್ಲ? ಮೋಕ್ಷವನ್ನ ಸಾಧಿಸೋಲ್ಲ? ಮೊದಲನೆಯ ಕಾರಣ "ಮಾಯೆ":

ದೈವಿಹ್ಯೇಶಾ ಗುಣಮಯೀ
ಮಮ ಮಾಯಾ ಧುರತ್ಯಯ
ಮಾಮೇವಯೇ ಪ್ರಪದ್ಯಂತೆ
ಮಾಯಾಮ್ ಏತಾಂ ತರಂತಿ ತೆ
ಮಮ ಮಾಯಾ ಧುರತ್ಯಯ
ಮಾಮೇವಯೇ ಪ್ರಪದ್ಯಂತೆ
ಮಾಯಾಮ್ ಏತಾಂ ತರಂತಿ ತೆ
ಈ ಮಾಯೆಯನ್ನು ದಾಟಬೇಕಾದ್ರೆ ಭಗವಂತನನ್ನ ಅವಲಂಬಿಸಬೇಕು, ಅವನನ್ನ ಅವಲಂಭಿಸಲು ಮಾಯೆಯನ್ನು ದಾಟಬೇಕು, ಅದಕ್ಕೆ ಬುದ್ಧಿ ಬೇಕು, ಅಲ್ಲೇ ಇರೋದು ಗಮ್ಮತ್ತು!! ಜನರಲ್ಲಿನ ಪೆದ್ದತನ, ಕೆಟ್ಟತನ, ಮೋಸ ಮಾಡೋ ಮನೋಭಾವ ಇರೋದ್ರಿಂದ ಈ ಮಾಯೇಯನ್ನ ದಾಟಲು ಆಗುವುದಿಲ್ಲಾ. ಪೆದ್ದು ಜನ ತಿಳುವಳಿಕೆ ಇಲ್ಲದೆ ಸಾವಿರಾರು ದೇವರುಗಳನ್ನು, ದೇವತೆಗಳನ್ನು ಬರೀ material benefitsಗೆ ಪೂಜೆ ಮಾಡ್ತಾರೆ, ಆಧ್ಯಾತ್ಮಿಕ ಬೆಳವಣಿಗೆಯ ಬಗ್ಗೆ ಯೋಚಿಸೋದೂ ಇಲ್ಲ. ಇಂತಾ ಜನರನ್ನ ಏಳನೆಯ ಅಧ್ಯಾಯದಲ್ಲಿ ತುಂಬಾ ಬಾರಿ ಭಗವಂತ "ಮೂಢ", "ಅಲ್ಪ ಮೇಧಸಾಂ", "ಧುಷ್ಕೃತಿನಃ" ಅಂತೆಲ್ಲಾ ಹೇಳ್ತಾನೆ.
ಜೊತೆಗೆ ಈ ಭಗವದ್ ಭಕ್ತಿ, ಬುದ್ದಿ ಬರಬೇಕಾದ್ರೆ ಸಾಧನೆ ಮುಖ್ಯ. ಇದಕ್ಕೆ ಜನ್ಮದ ಮೇಲೆ ಜನ್ಮ ತಾಳಿಬೇಕಾಗ ಬಹುದೇನೋ. ಭಗವಂತ ಎರಡು ಕಡೆ ಹೇಳ್ತಾನೆ:
Conclusion: ಸ್ವರ್ಗ ಬೇರೆ, ಮೋಕ್ಷ ಬೇರೆ. ಸ್ವರ್ಗ ಸುಲಭ, ಮೋಕ್ಷ ತುಂಬಾ ಕಠಿಣ. ಸ್ವರ್ಗಕ್ಕೆ ಮಾಯೆಯನ್ನ ದಾಟಬೇಕಿಲ್ಲ, ಮೋಕ್ಷ ದಾಟದೇ ಸಾಧ್ಯವಿಲ್ಲ. ಸ್ವರ್ಗವೂ ಮಾಯಾಲೋಕವೆ, ಧುಃಖಾಲಯವೇ, ಅಲ್ಲಿಂದ ಮತ್ತೆ ಭೂಲೋಕಕ್ಕೆ ಬರಲೇಬೇಕು, ಆದ್ರೆ ಮೋಕ್ಷ ಸಿಕ್ಕಮೇಲೆ ಮತ್ತೊಮ್ಮೆ ಜನ್ಮ ಇಲ್ಲ.
ಆದರೆ, ಮೋಕ್ಷ ಅಂದರೇನು? ಮೋಕ್ಷ ಸಿಕ್ಕಿದ ಮೇಲೆ ಹೋಗೋದು ಎಲ್ಲಿಗೆ? ಹೇಗಿರುತ್ತೇವೆ? ಮತ್ತೆ ನೋಡೋಣ ...... ಇನ್ನೊಂದು ದಿನ ನಮ್ಮಲ್ಲಿ "ಎಲ್ಲಾ ದೇವರೂ ಒಂದೇ, ಯಾರನ್ನ ಭಜಿಸಿದರೂ ಒಂದೇ" ಅನ್ನೋ [ತಪ್ಪು] ಕಲ್ಪನೆಯ ಬಗ್ಗೆ ಬರ್ಯೋಣ ಅಂತಿದ್ದೇನೆ.

a) ಮನುಷ್ಯಾಣಾಂ ಸಹಸ್ರೇಶು ಕಶ್ಚಿತ್ ಯತತಿ ಸಿದ್ಧಯೆ,
ಯತತಾಂ ಅಪಿ ಸಿದ್ಧಾನಾಂ ಕಶ್ಚಿನ್ ಮಾಮ್ ವೇತ್ತಿ ತತ್ವತಃ

b) ಬಹುನಾಂ ಜನ್ಮನಾಂ ಅಂತೆ ಜ್ಞಾನವಾನ್ ಮಾಮ್ ಪ್ರಪದ್ಯತೆ,
ವಾಸುದೇವ ಸರ್ವಂ ಇತಿ ಸಮಹಾತ್ಮಾ ಸುದುರ್ಲಬಃ
ಸಹಸ್ರಾರು ಜನರಲ್ಲಿ ಕೆಲವೇ ಕೆಲವರು ಯತ್ನಿಸುತ್ತಾರೆ, ಯತಿಸುವವರಲ್ಲೂ ಕೆಲವೇ ಕೆಲವರು ಭಗವಂತನನ್ನ, ಶ್ರೀ ಕೃಷ್ಣನನ್ನ ಸರ್ಯಾಗಿ ಅರ್ಥ ಮಾಡ್ಕೋತಾರೆ. ಈ ಮಟ್ಟಕ್ಕೆ ಬರಕ್ಕೂ ತುಂಬಾ ಕಷ್ಟ ಪಡಬೇಕಾಗುತ್ತೆ, ಅನೇಕ ಬಾರಿ ಜನ್ಮ ತೊಗೊಂಡ್ರೂ ಶ್ರೀ ಕೃಷ್ಣನನ್ನ, ವಾಸುದೇವನ್ನನ್ನ ಸರ್ವಸ್ವ ಅಂತ ತಿಳಿದು ಭಕ್ತಿಯಿಂದ ಭಜಿಸೋರು ತುಂಬಾ ಕಮ್ಮಿ, ಅತ್ಯಂತ ದುರ್ಲಬ. ಯಾರು ಸರ್ಯಾಗಿ ಆತ್ಮ, ಪರಮಾತ್ಮ, ಭಗವಂತ ತತ್ವಗಳನ್ನ ಸರ್ಯಾಗಿ ಅರ್ಥ ಮಾಡೋತಾರೋ ಅವರಿಗೆ ಮಾತ್ರ ಮೋಕ್ಷದ ಅವಕಾಶ.ವಾಸುದೇವ ಸರ್ವಂ ಇತಿ ಸಮಹಾತ್ಮಾ ಸುದುರ್ಲಬಃ
Conclusion: ಸ್ವರ್ಗ ಬೇರೆ, ಮೋಕ್ಷ ಬೇರೆ. ಸ್ವರ್ಗ ಸುಲಭ, ಮೋಕ್ಷ ತುಂಬಾ ಕಠಿಣ. ಸ್ವರ್ಗಕ್ಕೆ ಮಾಯೆಯನ್ನ ದಾಟಬೇಕಿಲ್ಲ, ಮೋಕ್ಷ ದಾಟದೇ ಸಾಧ್ಯವಿಲ್ಲ. ಸ್ವರ್ಗವೂ ಮಾಯಾಲೋಕವೆ, ಧುಃಖಾಲಯವೇ, ಅಲ್ಲಿಂದ ಮತ್ತೆ ಭೂಲೋಕಕ್ಕೆ ಬರಲೇಬೇಕು, ಆದ್ರೆ ಮೋಕ್ಷ ಸಿಕ್ಕಮೇಲೆ ಮತ್ತೊಮ್ಮೆ ಜನ್ಮ ಇಲ್ಲ.
ಆದರೆ, ಮೋಕ್ಷ ಅಂದರೇನು? ಮೋಕ್ಷ ಸಿಕ್ಕಿದ ಮೇಲೆ ಹೋಗೋದು ಎಲ್ಲಿಗೆ? ಹೇಗಿರುತ್ತೇವೆ? ಮತ್ತೆ ನೋಡೋಣ ...... ಇನ್ನೊಂದು ದಿನ ನಮ್ಮಲ್ಲಿ "ಎಲ್ಲಾ ದೇವರೂ ಒಂದೇ, ಯಾರನ್ನ ಭಜಿಸಿದರೂ ಒಂದೇ" ಅನ್ನೋ [ತಪ್ಪು] ಕಲ್ಪನೆಯ ಬಗ್ಗೆ ಬರ್ಯೋಣ ಅಂತಿದ್ದೇನೆ.
Thursday, June 4, 2009
Meat Eaters
I was just watching a Peta advertisement today. Yeah, they make things appear more cruel than they probably would be, but it does not discount the fact that there are some mindless, heartless butchers who see no pain. I would be surprised if they feel pain; is their brain dead I sometimes wonder. Otherwise, how could someone smash a helpless animal's head with a rock. Those who chop these innocent animals are aptly called "butchers", who have no brain or heart. But what should one refer to those eat those chopped dead bodies, corpses of poor animals? Butchers have no heart or brain, agreed, but do not the flesh eaters have any of it too?
While watching the show, I remembered a very (emotionally) painful experience of seeing a slaughter house near LA, California. Very few may have an idea of what a slaughter house is; thousands (yes thousands) of beautiful cows lined up in a dense area, sticking to one another, ready to be chopped. Why are these cows sacrificed? is it for hunger? NO. These animals are excessively killed, for tons (1000s of KGs) of meat are thrown out in garbage! Who in the world gave these barbarians the license to take the lives of these animals? Who gave the consent? Mass murderers.
If a human is killed one is sentenced to death, but why is it a different rule when it comes to animals? Why are the cannibals more cruel than those who eat these animals? Some say that animals have no intelligence, then should they not feed on the mentally challenged or special kids or those who are in a state of coma or ones with dead brains? Is it not logical to eat a human baby then? Some claim that animals have no soul, LOL! Dumbest justification one can give for an immoral act of cruelty.
Is it not natural that there is so much of terrorism around? Again, if animals can be butchered how different are humans to these inhumans?
May the world be a peaceful place with less violence at all levels. May men experience compassion for the innocent animals that are victims of man's hunger for meat.

Wednesday, June 3, 2009
ಪರೀಕ್ಷೆ
ನಾವು ಯಾವುದೇ ಒಂದು ತರಗತಿಯಿಂದ/ವರ್ಗದಿಂದ (class) ಇನ್ನೊಂದು ತರಗತಿಗೆ/ವರ್ಗಕ್ಕೆ ಹೋಗಬೇಕಿದ್ರೆ ಒಂದು ಪರೀಕ್ಷೆಯನ್ನ ತೆಗೆದುಕೊಳ್ಳಬೇಕಾಗುತ್ತೆ. ಪರೀಕ್ಷೆಯಲ್ಲಿ ಉತ್ತೀರ್ಣ ಆಗುವುದು ಒಂದು ಸಾಧ್ಯತೆಯಷ್ಟೆ! ಆ ತರಗತಿಯಲ್ಲಿ ಇರೋವರ್ಗೂ ಅನೇಕ ಸಣ್ಣ ಪುಟ್ಟ ಪರೀಕ್ಷೆಗಳು ಇರೋದು ಸಹಜ. ಹಾಗೆಯೇ ಅನೇಕ assignments ಕೂಡ ಇರುತ್ತೆ! ಆದರೆ ಕೊನೆಯ ಪರೀಕ್ಷೆ (final exam) ಎಲ್ಲಾವುದಕ್ಕೂ ಮುಖ್ಯ. ಯಾವುದೇ ಶಾಲೆ ಅಥವ ತರಗತಿಯನ್ನ ತೊಗೊಂಡ್ರೂ, ಅದ್ರಲ್ಲಿ ಕೆಲವೇ ಕೆಲವರು ಮಾತ್ರಾ ಚೆನ್ನಾಗಿ ತಯಾರಿ ಮಾಡ್ಕೊತಾರೆ, ಚೆನ್ನಗಿ ಓದ್ತಾರೆ, ಚೆನ್ನಾಗಿ ಎಲ್ಲವನ್ನೂ ಅರ್ಥ ಮಾಡ್ಕೋತಾರೆ, ಮಿಕ್ಕವರೆಲ್ಲ ಸುಮ್ಮನೆ ಇರ್ತಾರೆ ಹೋಗ್ತಾರೆ. ಆರ್ದ್ರಿಂದ ತುಂಬಾ ಕೆಲವರು ಮಾತ್ರಾ with distinction ಆಚೆ ಬರ್ತಾರೆ, ಕೆಲವರು first classನಿಂದ ಆಚೆ ಬರ್ತಾರೆ, ಕೆಲವರು second, third class. ಇವ್ರೆಲ್ಲಾರೂ ಮುಂದಕ್ಕೆ ಹೋಗ್ತಾರೆ, ಆದರೆ ತೂಕ್ ಹೊಡ್ದವ್ರು ಮಾತ್ರಾ ಅಲ್ಲೇ ಉಳ್ಕೊತಾರೆ ಇಲ್ಲಾ ಕೆಳ್ಗೆ ಹೋಗ್ತಾರೆ.
ಇದು ಸುಲಬದ ವಿಷ್ಯ, ಇದನ್ನೇಕೆ ಬರೀತಾ ಇದೀನಿ? ಒಳ್ಳೆಯ ಪ್ರಶ್ನೆ.
ಶಾಲೆ ಹೇಗೋ, ಸಂಸಾರ ಹಾಗೆ ಅನ್ಸುತ್ತೆ ಅಲ್ವಾ? ಜೀವ ಇರುವ ತನಕ (ತರಗತಿಯಲ್ಲಿ ಬರ್ತಿ ಆದ ಹಾಗೆ) ಸಣ್ಣ ಪುಟ್ಟ testಗಳು ಇದ್ದಿದ್ದೆ. ಸಂಸಾರ, ಕೆಲ್ಸ, ಮಕ್ಕಳು, ಮನೆ, ಮಠ ಹೀಗೆ ಒಂದಾದಮೇಲೊಂದು ಟೆಸ್ಟ್ ಇದ್ದಿದ್ದೆ. ಇವುಗಳಲ್ಲಿ ಉತ್ತೀರ್ಣರಾಗೋದು ಮುಖ್ಯ, ಆದ್ರಿಂದ ಬೆವರು ಸುರಿಸಿ, ಕಷ್ಟ ಪಟ್ಟು, ಹರ್ಕೊಂಡು ಓದ್ತೀವಿ. ಕೆಲವರು ಸುತರಾಮ್ ಓದಲ್ಲ, ಅವರದೇ ಬೇರೆ ಶಾಲೆ, ತರಗತಿ. ಎಲ್ಲಾ ಸರಿ, ಆದ್ರೆ ಈ ವರ್ಗಗಳು ಯಾವುವು? ಪ್ರಾಣಿ, ಪಕ್ಷಿ, ಕೀಟ, ಶೂದ್ರ, ಬ್ರಾಹ್ಮಣ, ಕ್ಷತ್ರಿಯ, ವೈಷ್ಯ ಹೀಗೆ ಬೇರೆ ಬೇರೆ ಕ್ಲಾಸ್ ಅಲ್ವೆ? ಶಾಲೆಗೂ ಜೀವನಕ್ಕೂ ಒಂದೇ ವ್ಯತ್ಯಾಸ ಅಂದ್ರೆ ಇದ್ರಲ್ಲಿ demotion ಆಗೋ ಸಂಭವ ಜಾಸ್ತಿ ಅಷ್ಟೆ. ಮೇಲಕ್ಕೆ ಬೇಕಾದ್ರೂ ಹೋಗಬಹುದು ಕೆಳಕ್ಕೆ ಬೇಕಾದ್ರೂ ಹೋಗಬಹುದು, ಕೀಟವಾದ್ರೂ ಆಗ ಬಹುದು, ಮನುಷ್ಯನಾದೂ ಆಗ ಬಹುದು.
ಆದರೆ ಕೊನೆಯ ಪರೀಕ್ಷೆ ಯಾವುದು ಗುರು? ಗೆದ್ದವರು ಹೋಗುವುದೆಲ್ಲಿಗೆ? ಕೊನೆಯ ಪರೀಕ್ಷೆ ಸಾವಲ್ಲವೆ (death)? ಸಾವಿನ ನಂತ್ರ promote ಆದ್ರೂ ಆಗಬಹುದು demote ಆದ್ರೂ ಆಗಬಹುದು. ನಮ್ಮ ಪೂರ್ವಜರು ಜೀವನದ ಮುಂದಿನ ತರಗತಿಯನ್ನ ಸ್ವರ್ಗ, ನರಕ, ಭೂಲೋಕ, ಪಾತಾಳಲೋಕ ಅಂತ ಬೇರೆ ಬೇರೆ ಲೆವೆಲ್ಸ್ ಮಾಡಿ, ಜೊತೆಗೆ ಪ್ರಾಣಿ, ಪಕ್ಷಿ, ಮನುಷ್ಯ ಅಂತ ಕ್ಲಾಸಸ್ ಮಾಡಿ ಯಾರು ಎಲ್ಲಿಗೆ ಬೇಕಾದ್ರೂ ಹೋಗಬಹುದು. ಶಾಲೆಯಲ್ಲಿ ಕೆಲವೇ ಕೆಲವರು ಮಾತ್ರಾ ಹೇಗೆ ಚೆನ್ನಾಗಿ ತಯಾರಿ ಮಾಡ್ಕೊತಾರೋ, ಜೀವನದಲ್ಲೂ ಕೂಡ. "ಮನುಷ್ಯಾಣಾಂ ಸಹಸ್ರೇಶು ಕಷ್ಚಿತ್ ಯತತಿ ಸಿದ್ಧಯೆ" [ಸಾವಿರಾರು ಮನುಷ್ಯರಲ್ಲಿ ಕೆಲವರು ಮಾತ್ರಾ ಪ್ರಯತ್ನ ಪಡುತ್ತಾರೆ], ಆದ್ರೆ ತಯಾರಾದವ್ರೆಲ್ಲಾ distinctionಇಂದ ಉತ್ತೀರ್ಣರಾಗಲ್ಲಾ ಅಲ್ವಾ? ಆದ್ರಿಂದ ಭಗವಂತ ಹೇಳೋ ಹಾಗೆ "ಯತತಾಂ ಅಪಿ ಸಿದ್ಧಾನಾಂ ಕಶ್ಚಿನ್ ಮಾಂ ವೇತ್ತಿ ತತ್ವತಃ" (ಈ ಸಿದ್ದಿಸುವವರ ಗುಂಪಲ್ಲಿ, ಕೆಲವರು ಮಾತ್ರಾ ಸರ್ಯಾಗಿ ಅರ್ಥ ಮಾಡ್ಕೊತಾರೆ). ಕೆಲವರು ಮಾತ್ರ ಮೋಕ್ಷವನ್ನ ಪಡೀತಾರೆ, ಕೆಲವರು (first classers) ಸ್ವರ್ಗ ಲೋಕಕ್ಕೆ ಆಗ್ಲೀ, ಡುಮ್ಕಿ ಹೊಡ್ದವ್ರು ನರ್ಕಕ್ಕಾಗ್ಲೀ, ಮನುಷ್ಯ ಪ್ರಾಣಿ ಆಗೋದು, ಪ್ರಾಣಿ ಮನುಷ್ಯನಾಗೋದು ಇದ್ದಿದ್ದೆ. ಮೇಲೆ ಕೆಳಗೆ, ಆ ಕಡೆ ಈ ಕಡೆ ಅಲೆದಲೆದು, ಕೊನೆಗೆ ಬುದ್ದಿ ಬರುತ್ತೇನೋ (ಬಹುನಾಂ ಜನ್ಮನಾಂ ಅಂತೆ ಜ್ಞಾನವಾನ್ ಮಾಂ ಪ್ರಪದ್ಯತೆ). ಆದರೆ ಮತ್ತೆ ಮತ್ತೆ ಈ ಶಾಲೆಗೆ ಯಾವುದೋ ಒಂದು ರೂಪದಲ್ಲಿ, ಯಾವುದೋ ಒಂದು ವರ್ಗದಲ್ಲಿ ಬರಬೇಕಾಗುತ್ತೆ (ಆಬ್ರಹ್ಮ ಭುವನಾಲ್ಲೋಕ ಪುನರಾವರ್ತಿನೋರ್ಜುನ). [ಈಗಿನ ಶಾಲೆಗಳು ಬಿಡಿ ಎಲ್ಲಾರೂ distinction, ಅದರ ಅರ್ಥವೇ ಇಲ್ಲದ ಹಾಗ ಆಗಿದೆ. ಆದರೆ ಕಲಿಯುಗ ಹಾಗೆ ತಾನೆ? ಬೇರೆಲ್ಲಾ ಯುಗಕ್ಕಿಂತ ಈ ಯುಗದಲ್ಲಿ ಮೋಕ್ಷ ಅತಿ ಸುಲಭ]
ಆದ್ರೆ ಜೀವನದಲ್ಲಿ ಮಾತ್ರ ಒಂದು ultimate exam ಅಂತ ಇರುತ್ತಂತೆ, ಆ ಪರೀಕ್ಷೆಯನ್ನ ಮುಗಿಸೋರು ಮತ್ತೊಮ್ಮೆ ಎಂದೂ ಪರೀಕ್ಷೆ ತೊಗೊಬೇಕಿಲ್ಲವಂತೆ. ಆ ultimate examಗೆ ತಯಾರಾಗೋರೆ ಜಾಣರು, ಅಲ್ಲವೇ? ಮಿಕ್ಕವರೆಲ್ಲಾ ಮೂಢರು, ನಾವು ನೀವೆಲ್ಲರೂ ಇದ್ದ ಹಾಗೆ, ಅಲ್ಲವೆ? ಈ ಪರೀಕ್ಷೆಗೆ ಅರ್ಹತೆ ಏನು? ಮಾನವ ಜನ್ಮವಂತೆ, ಆದಕ್ಕೆ ನಮ್ಮ ದಾಸರು ಹೇಳೋದು "ಮಾನವ ಜನ್ಮ ದೊಡ್ಡದು, ಇದ ಹಾನಿ ಮಾಡಲು ಬೇಡಿ ಹುಚ್ಚಪ್ಪಗಳಿರಾ".

Subscribe to:
Posts (Atom)